Roberrt ಗೆಲ್ಲಿಸಿದ ಅಭಿಮಾನಿಗಳಿಗೆ ಧನ್ಯವಾದ ಹೇಳಲು ರಾಜ್ಯದ್ಯಂತ ಡಿಬಾಸ್ ಪ್ರವಾಸ | Filmibeat Kannada

2021-03-23 870

ರಾಬರ್ಟ್ ಸಿನಿಮಾ ಅಭೂತಪೂರ್ವ ಯಶಸ್ಸನ್ನು ಕಂಡಿದೆ ಸಿನಿಮಾ ನೋಡಿದ ಪ್ರೇಕ್ಷಕರು ಥಿಯೇಟರಿನತ್ತ ಬರುತ್ತಿದ್ದಾರೆ. ಸಿನಿಮಾ ಗೆಲ್ಲಿಸಿದ ಅಭಿಮಾನಿಗಳಿಗೆ ಧನ್ಯವಾದ ಹೇಳಲು ರಾಬರ್ಟ್ ಟೀಂ ರಾಜ್ಯಾದ್ಯಂತ ಪ್ರವಾಸಕ್ಕೆ ಹೊರಡಲು ಸಜ್ಜಾಗಿದೆ
#Roberrt #Darshan #AshaBhat
Robert Cinema has got unprecedented success, audiences are coming to the theater. So that Roberrt Team is gearing up to go on a statewide tour to thank the fans.

Videos similaires